Karnataka’s Pre-University Examination Board on Monday declared the second year pre-university or Class 12 results on its official website. The exams were conducted from March 1 to March 17.Candidates who had appeared for the examination can check their results here. Key in your registration number and submit. <br /> <br /> <br />ಪದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಚಿಕ್ಕೋಡಿ ಅತಿ ಕಡಿಮೆ ಫಲಿತಾಂಶವನ್ನು ಪಡೆದಿದೆ. ಒಟ್ಟು ಶೇ. 59.5 ಫಲಿತಾಂಶ ಪಡೆದಿದೆ. <br />